"ಈ ನಾಟಕದ ತುಂಬ ಹಾಸ್ಯ ಇದ್ದರೂ ಅದು ಕಳಪೆ ಅಲ್ಲ. ಸಮಸ್ಯೆಗಳಿದ್ದರೂ ಬಿಸಿ ಮಾಡುವಂತದ್ದಲ್ಲ". ಗಂಡ ಹೆಂಡತಿ ಮಧ್ಯೆ ಹುಟ್ಟಿಕೊಳ್ಳುವ ಡೌಟ್ ಅನಂತರ ಅನೇಕ ಗೊಂದಲಗಳಿಗೆ ಕಾರಣವಾಗುವುದನ್ನು ಈ ನಾಟಕ ಚಿತ್ರಿಸುತ್ತದೆ. ಫ್ರೆಂಚ್ ನಾಟಕಕಾರ ಮೋಲಿಯರ್ನ ನಾಟಕದ ಕನ್ನಡ ರೂಪಾಂತರ ಇಲ್ಲಿ ಯಶಸ್ವಿಯಾಗಿ ಬಂದಿದೆ.

ಬಿ.ಆರ್. ಲಕ್ಷ್ಮಣರಾವ್

16 other products in the same category:

Product added to compare.