"ಕಾವ್ಯ ಮರುವ್ಯಾಖ್ಯಾನಕ್ಕೆ ಒಳಗಾಗಿರುವ ಪ್ರಸ್ತುತ ಸಂದರ್ಭದಲ್ಲಿ ಹೊಸ ರೀತಿಯ ಬರಹ ಸಹಜವಾಗಿ ರೂಪುಗೊಂಡಿದೆ. ಹಾಗೆಯೇ ಹೊಸ ಚಿಂತನೆಗಳು. ಈ ಸಂಕಲನದಲ್ಲಿ ಓದುಗರಿಗೆ ಅದರ ಹೊಳಹು ಕಾಣಿಸಿದರೆ ಧನ್ಯೆ" - ಎನ್ನುವ ಪ್ರತಿಭ ನಂದಕುಮಾರ್ರವರ ಇತ್ತೀಚಿನ ಕವನ ಸಂಕಲನ.

ಪ್ರತಿಭಾ ನಂದಕುಮಾರ್

16 other products in the same category:

Product added to compare.