ಅಗ್ನಿ ಶ್ರೀಧರ್ / Agni Shridhar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 304
ಪುಸ್ತಕದ ಸಂಖ್ಯೆ:492
ISBN:
Reference: ಸಂ: ಹೊ.ರಾ. ಸತ್ಯನಾರಾಯಣರಾವ್
ಸಂ: ಹೊ.ರಾ. ಸತ್ಯನಾರಾಯಣರಾವ್ / H.R. Sathyanarayanarav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :280
ಪುಸ್ತಕದ ಸಂಖ್ಯೆ: 125
Your payments are 100% secure
Delivery between 2-8 days
No returns accepted, Please refer our full policy
ಕನಕದಾಸರು ತಮ್ಮ ವಿಶಿಷ್ಟ ಗುಣಗಳಿಂದ-ಭಕ್ತಿ, ವೈರಾಗ್ಯ, ಕಾವ್ಯರಚನಾ ಪ್ರತಿಭೆ-ವ್ಯಾಸರಾಯರ ಪ್ರಿಯಶಿಷ್ಯರಲ್ಲಿ ಒಬ್ಬರಾಗುವ ಯೋಗ್ಯತೆಯನ್ನು ಗಳಿಸಿಕೊಂಡಿದ್ದರು. `ಇವಗೆ ನಾಡೆಲ್ಲ ಹುಡುಕಿದರೂ ಈಡಾರ ಕಾಣೆ' ಎಂದು ವ್ಯಾಸತೀರ್ಥರೇ ಹೇಳುವ ಎತ್ತರಕ್ಕೆ ಬೆಳೆದರು. ಪಾಳೇಗಾರರಾಗಿದ್ದ ಕನಕದಾಸರು ಮನಪರಿವರ್ತನೆಗೊಂಡು ಹರಿದಾಸರಾದವರು. ಈ ಸಂಕಲನ ಕನಕದಾಸರ ಎಲ್ಲಾ ಪ್ರಕಟಿತ ಕೀರ್ತನೆಗಳ ಶುದ್ಧ ಪಾಠದ ಸಂಗ್ರಹವಾಗಿದೆ.