"ಕನ್ನಡ ರಂಗಭೂಮಿಗೆ ವಿಶೇಷ ಗುಣವನ್ನು, ಅರ್ಥವನ್ನು ಕೊಟ್ಟವರು ರಾಜೇಂದ್ರ ಕಾರಂತ. ಸಮಾಜದ ಬಗೆಗಿನ ಅವರ ನಿಜ ಕಾಳಜಿ, ಸುಳ್ಳು, ಪೊಳ್ಳುಗಳಿಂದ ದೂರವಿರುವ ಸ್ವಭಾವ... ಬದುಕಿನ ಸುಂದರವಾದ ಕ್ಷಣಗಳನ್ನು, ಸಂಬಂಧಗಳನ್ನು ಬಿಡಿಸಿ ಹೇಳಬೇಕೆಂಬ ತುಡಿತ ಅವರ ಬರವಣಿಗೆಯಲ್ಲಿ ಎದ್ದುಕಾಣುತ್ತದೆ. ಚುರುಕು ಸಂಭಾಷಣೆ, ಆಳವಾದ ಅರ್ಥ, ತಿಳಿಹಾಸ್ಯ, ತುಂಟತನ - ಇವೆಲ್ಲ ಅವರ ಬರವಣಿಗೆಯ ವೈಶಿಷ್ಟ್ಯ."-ರಮೇಶ್ ಅರವಿಂದ್

ರಾಜೇಂದ್ರ ಕಾರಂತ

16 other products in the same category:

Product added to compare.