ಕನ್ನಡ ನೆಲವು ಕೊಡಮಾಡಿದ ಅದ್ಭುತ ಇಂಜಿನಿಯರಿಂಗ್ ಪ್ರತಿಭೆ ಸರ್ ಎಂ. ವಿಶ್ವೇಶ್ವರಯ್ಯನವರು. ತಮ್ಮ ಅಸಾಮಾನ್ಯ ಬುದ್ಧಿವಂತಿಕೆಯಿಂದ ಬದುಕಿದ್ದಾಗಲೇ ದಂತಕಥೆಯಾದವರು. ಅವರು ತಮ್ಮ ವೃತ್ತಿಜೀವನದ ಬಗೆಗೆ ಬರೆದ ಮಹತ್ವದ ಕೃತಿ ಇದು. ಇದಕ್ಕೆ ಒಂದು ಐತಿಹಾಸಿಕ ಮೌಲ್ಯವೂ ಇದೆ. ಸರ್ ಎಂ.ವಿ. ಅವರ ಈ ವೃತ್ತಿ ಕಥನದ ಸೊಗಸಾದ ಕನ್ನಡ ಅನುವಾದವಿದು.

ಅನು:ಗಜಾನನಶರ್ಮ

16 other products in the same category:

Product added to compare.