ಝೆನ್ ಎಂದರೆ ಒಟ್ಟಾರೆ ಜೀವನ. ಜೀವನದ ಸರ್ವಸ್ವವೂ ಝೆನ್ ನಲ್ಲಿದೆ . ಕಾವ್ಯ ತತ್ವ, ನೀತಿ, ಧರ್ಮಶಾಸ್ತ್ರ ಹೀಗೆ ಸಕಲವನ್ನು ಝೆನ್ ಒಳಗೊಂಡಿದೆ. ಹೀಗಾಗಿ ಮುಕ್ತ ಚಿಂತಕರ ಮನಸೆಳೆದಂತಹ ಬೌದ್ಧಪಂಥವಾಗಿ ಇಂದಿಗೂ ಮಹತ್ವಪೂರ್ಣವಾದದ್ದು.ಝೆನ್ ಗೆ ಸಂಬಂಧಿಸಿದ ಕಥೆ, ಕವಿತೆ, ಒಗಟುಗಳನ್ನು   ಜಿ, ಎನ್ ರಂಗನಾಥ್ ರಾವ್ ರವರು ಸಮಗ್ರವಾಗಿ, ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ.

ಜಿ.ಎನ್ ರಂಗನಾಥರಾವ್

16 other products in the same category:

Product added to compare.