"ಚಂದ್ರವಂಶದ ಪುರಾಣ ಪುರುಷರ ವಿಹಂಗಮ ನೋಟವೊಂದು ಒಂದೇ ಕಡೆಯಲ್ಲಿ ಸಿಗುವಂತಾಗಬೇಕೆಂಬ ಉದ್ದೇಶದಿಂದ ರಚಿಸಿದ ಕೃತಿಯಿದು. ಮೂಲ ಪುರುಷ ಚಂದ್ರನಿಂದ ಹಿಡಿದು ಪುರು, ಯಯಾತಿ, ಪಾಂಡವರು, ಕೌರವರುಗಳನ್ನೆಲ್ಲಾ ದಾಟಿ ಪರೀಕ್ಷಿತ ರಾಜನನ್ನೂ ಮೀರಿ ಮುಂದುವರಿಯುವ ಚಂದ್ರವಂಶದ ವಿವರಗಳು ಇಲ್ಲಿ ದಾಖಲಾಗಿವೆ. ಇತಿಮಿತಿಯಲ್ಲಿಯೇ ಬದುಕನ್ನು ವಿನಮ್ರ ಶುಭ್ರಗೊಳಿಸಬೇಕು ಎಂಬುದೇ ಪುರಾಣ ಕಥೆಗಳ ಗಮನ ಮತ್ತು ಗಮ್ಯ" - ಎಂದು ಹೇಳುವ ಲೇಖಕಿ ನಾರಾಯಣಿ ದಾಮೋದರ್ "ಚಂದ್ರವಂಶದ ಕಥೆ"ಯನ್ನು ಇಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ.

ನಾರಾಯಣೀ ದಾಮೋದರ್

16 other products in the same category:

Product added to compare.