"ಕಂಬಾರರ `ಸಿರಿಸಂಪಿಗೆ' ಎ.ಕೆ. ರಾಮಾನುಜನ್ ರು ಹೇಳಿರುವ ಒಂದು ಜಾನಪದ ಕಥೆಯ ಮೂಲ ಸಾಮಗ್ರಿಯನ್ನು ಹೊಂದಿದೆ. ಜೊತೆಗೆ ಗ್ರೀಕ್ರ ನಾರ್ಸಿಸಸ್ ಕಥೆಯ ಮುಂದುವರಿಕೆಯಾಗಿ ತೋರುತ್ತದೆ. ಮನುಷ್ಯ ಜೀವನದ ರಹಸ್ಯತಮವಾದ ಸತ್ಯವನ್ನು ತೆರೆದು ತೋರಿಸುವಲ್ಲಿ ಈ ನಾಟಕ ಯಶಸ್ವಿಯಾಗಿದೆ. ಈ ದೃಷ್ಟಿಯಿಂದ ಇದು ಕನ್ನಡದಲ್ಲಿಯೇ ಶ್ರೇಷ್ಠವಾದ ನಾಟಕವಾಗಿದೆ.''

ಚಂದ್ರಶೇಖರ ಕಂಬಾರ

16 other products in the same category:

Product added to compare.