ಕುಮಾರವ್ಯಾಸ ಕನ್ನಡದ ಕವಿಗಳಲ್ಲಿ ಅಗ್ರಗಣ್ಯ. ಕನ್ನಡ ಭಾಷೆಯನ್ನು ಅದರ ಎಲ್ಲಾ ಸಾರಸತ್ವಗಳಲ್ಲಿ ತನ್ನ ಕಾವ್ಯದಲ್ಲಿ ತಂದವನು. ಇವನು ರಚಿಸಿದ ಗದುಗಿನಭಾರತ ಅಥವಾ ಕುಮಾರವ್ಯಾಸಭಾರತ ಕಾವ್ಯವನ್ನು ಮಕ್ಕಳಿಗಾಗಿ ಗದ್ಯರೂಪದಲ್ಲಿ ಇಲ್ಲಿ ಸರಳವಾಗಿ ನಿರೂಪಿಸಲಾಗಿದೆ. ಕನ್ನಡದಲ್ಲಿ ಇದು ಮೊದಲ  ವಿನೂತನ ಪ್ರಯೋಗ. ಚಿತ್ರ ಸಹಿತವಾಗಿರುವ ಈ ಪುಸ್ತಕ ಮಕ್ಕಳಿಗೆ ಮೆಚ್ಚುಗೆಯಾಗುವಂತದ್ದು.

ಡಾ| ನ. ಸುಬ್ರಹ್ಮಣ್ಯಮ್

16 other products in the same category:

Product added to compare.