ನೇಮಿಚಂದ್ರ ಕನ್ನಡದ ಪ್ರಮುಖ ಕತೆಗಾರ್ತಿಯರಲ್ಲೊಬ್ಬರು. ಗಂಡು-ಹೆಣ್ಣಿನ ನಡುವಣ ಗೋಡೆಗಳು ಕರಗಿ ಅವರಿಬ್ಬರೂ ಪ್ರಬುದ್ಧವಾದ ಸಮಾನಸ್ತರದ ಬದುಕು ನಡೆಸಬೇಕಾದ ಕ್ಷಣಗಳ ಸೃಜನಶೀಲ ಹುಡುಕಾಟ ಈ ಕಥೆಗಳಲ್ಲಿವೆ ಎಂದಿದ್ದಾರೆ ವಿಮರ್ಶಕರು.

ನೇಮಿಚಂದ್ರ

16 other products in the same category:

Product added to compare.