`ನಾವು ಕಂಡ ಸತ್ಯವನ್ನು ಮತ್ತೊಬ್ಬರಿಗೆ ಕಾಣಿಸುವುದು ಹೇಗೆ?' - ಇದೊಂದು ರೀತಿಯಲ್ಲಿ ಎಲ್ಲ ಸಂವೇದನಾಶೀಲ ಮನಸ್ಸುಗಳ ಸಂಕಟ. ಈ ಸಂಕಟವನ್ನು ಸಿಎನ್ಆರ್ `ಕಸಾಂದ್ರ'ದಲ್ಲಿ ಮನಗಾಣಿಸುವ ಕ್ರಮ ಅವರ ಕಥನ ಕಲೆಯ ಶಕ್ತಿಯ ಬಗ್ಗೆ ನಮಗೆ ಗೌರವ ಮೂಡಿಸುತ್ತದೆ. ಜಾಗೃತ ಸುಪ್ತಪ್ರಜ್ಞೆಗಳ ಹಠಾತ್ ಸಂಯೋಗ ಇಲ್ಲಿನ ಕತೆಗಳ ವಿನ್ಯಾಸವನ್ನು ರೂಪಿಸಿದೆ - ಎಂದಿದ್ದಾರೆ ಪ್ರಸಿದ್ಧ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ.

ಸಿ.ಎನ್. ರಾಮಚಂದ್ರನ್

16 other products in the same category:

Product added to compare.