ಷೇಕ್ಸ್ ಪಿಯರ್ ಜಗತ್ತು ಕಂಡ ಅತ್ಯಂತ ಶ್ರೇಷ್ಠ ನಾಟಕಕಾರ ಹಾಗೂ ಶ್ರೇಷ್ಠ ಕವಿಯೂ ಹೌದು. ಷೇಕ್ಸ್ ಪಿಯರ್ ನ ಎಲ್ಲಾ ಬಗೆಯ ಬರೆಹಗಳ ಅತ್ಯುತ್ತಮ ಭಾಗಗಳನ್ನು ಪ್ರಾತಿನಿಧಿಕವಾಗಿ ಆಯ್ದ ವಾಚಿಕೆ ಈ  ಷೇಕ್ಸ್ ಪಿಯರ್ ನ ಕೈಪಿಡಿ. ಇದು  ಷೇಕ್ಸ್ ಪಿಯರ್ ಬರೆಹಗಳ ಬಗ್ಗೆ ಒಂದು ಸಂಕ್ಷಿಪ್ತವಾದ ಮತ್ತು ಸಾರವತ್ತಾದ ಗ್ರಹಿಕೆಯನ್ನು ಒದಗಿಸುತ್ತದೆ. ಕನ್ನಡದಲ್ಲಿ ಇಂತಹ ಕೃತಿ ಇದೇ ಮೊದಲನೆಯದು.

ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

16 other products in the same category:

Product added to compare.