ಜಿ.ಎನ್. ಮೋಹನ್ / G.N Mohan
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 168
ಪುಸ್ತಕದ ಸಂಖ್ಯೆ:395
ISBN:
Reference: ಎಚ್.ಎಸ್.ವೆಂಕಟೇಶಮೂರ್ತಿ
ಎಚ್.ಎಸ್.ವೆಂಕಟೇಶಮೂರ್ತಿ / H.S.Venkateshmurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 120
ಪುಸ್ತಕದ ಸಂಖ್ಯೆ:56
ISBN:81-87321-36-9
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಮೂರು ನಾಟಕಗಳ ಸಂಕಲನ. ರಘುವಂಶವನ್ನು ಆಧರಿಸಿದ ಮೂರ್ತಿಯವರ ಅಗ್ನಿವರ್ಣ ರೂಪಾಂತರವಲ್ಲ ಪ್ರಕಾರಾಂತರ. ಅದು ನಾಟಕ ಭಾಷೆಯಲ್ಲಿ ಒಂದು ಪರಕಾಯ ಪ್ರವೇಶ ಪ್ರಕ್ರಿಯೆ. ಹಾಗೆಯೇ ಉರಿಯ ಉಯ್ಯಾಲೆ, ರಂಗಭೂಮಿಯಲ್ಲಿ ಸ್ವಗತ ಎಷ್ಟು ಮಹತ್ವ ಪೂರ್ಣವಾದದ್ದು ಎಂಬುದನ್ನು ಮನವರಿಕೆ ಮಾಡಿಕೊಡುವ ಕೃತಿ. ಚಿತ್ರಪಟದಲ್ಲಿ ಮೂರ್ತಿಯವರ ಪಾತ್ರ ಕಲ್ಪನೆ ಇನ್ನಷ್ಟು ಸಮೃದ್ಧವಾಗಿದೆ. ಇಲ್ಲಿ ರಾಮಾಯಣದ ಘಟನೆಗಳ ಕ್ರಮ ವ್ಯತ್ಯಯದಲ್ಲೇ ಒಂದು ತಾಜಾ ಅನುಭವವಿದೆ'' ಎಂದಿದ್ದಾರೆ ಬಿ.ವಿ. ಕಾರಂತ.