"ಡುಂಡಿರಾಜರ ಕವಿತೆಗಳೆಂದೊಡನೆ ನಮಗೆ ನೆನಪಾಗುವುದು ಹಾಸ್ಯ ಪ್ರಧಾನವಾದ ಅವರ ಹನಿಕವಿತೆಗಳು. ಅವರು ಸಾಕಷ್ಟು ಗಂಭೀರವಾದ, ದೊಡ್ಡ ಕವಿತೆಗಳನ್ನು ಬರೆದಿದ್ದಾರೆ. `ಅಕ್ಷತಾ ಲಕ್ಷತಾ' ಎನ್ನುವ ಈ ಸಂಕಲನದಲ್ಲಿ ಡುಂಡಿರಾಜರ `ಲಘು ಹಾಗೂ ಬಿಗು'ವಿನ ಎರಡೂ ಮುಖಗಳ ದರ್ಶನವಾಗುತ್ತದೆ.''

ಎಚ್. ಡುಂಡಿರಾಜ್

16 other products in the same category:

Product added to compare.