ಈಗಾಗಲೇ ಐದು ಮುದ್ರಣವನ್ನು ಕಂಡಿರುವ ಈ ಕಿರು ಹೊತ್ತಿಗೆ ಬದುಕಿನ ಪ್ರಮುಖ ಸಂಗತಿಗಳನ್ನು ಕುರಿತ ಪಾಠವನ್ನು ಆಕರ್ಷಕವಾಗಿ ಹೇಳುವಂತದ್ದು. ನಮಗೆ ಬೇಕಿರುವುದು ಜೀವನ ಕುರಿತಾದ ಸಿದ್ಧಾಂತಗಳಲ್ಲ, ಸರಳವಾದ ಜೀವನ ಸೂತ್ರಗಳು. ಒಂದು ಎಳೆ ಸಿಕ್ಕರೆ ದಾರ, ದಾರದಿಂದ ಹಗ್ಗ ಮಾಡಿಕೊಳ್ಳುವ ಜಾಣ್ಮೆಯನ್ನು ಜೀವನವೇ ಕಲಿಸಿಕೊಡುತ್ತದೆ. ಅಂತಹ ಒಂದು ಸಣ್ಣ ಎಳೆ ಈ ಪುಸ್ತಕ ಎಂದಿದ್ದಾರೆ ವಿಶ್ವೇಶ್ವರ ಭಟ್.

ವಿಶ್ವೇಶ್ವರ ಭಟ್

16 other products in the same category:

Product added to compare.