ಯಕ್ಷಗಾನ, ಸಂಗೀತ, ವಿನ್ಯಾಸ ತಂತ್ರವಿದ್ಯೆ (ಡಿಸೈನಿಂಗ್) ಈ ಮೂರರ ಸಂಯೋಜನೆ ಯಿಂದ ರೂಪುಗೊಂಡಿರುವ ಸಚ್ಚಿದಾನಂದ ಹೆಗಡೆಯವರ ಲೇಖನಗಳು ಕನ್ನಡದಲ್ಲೇ ಒಂದು ವಿಶಿಷ್ಟ ಪ್ರಯತ್ನವೆನ್ನಬಹುದು. ಲೇಖಕರು ಕಥೆಗಾರರಾಗಿರುವುದರಿಂದ ಇಲ್ಲಿನ ಹೆಚ್ಚಿನ ಪ್ರಬಂಧಗಳಿಗೆ ಸಹಜವಾಗಿಯೇ ಕಥನದ ಗುಣ ಬಂದಿದೆ. "ಒಳನೋಟ, ಅಧ್ಯಯನ ಮತ್ತು ಅನುಭವ ಬೆರೆತ ಈ ಅಂಕಣಗಳು ನಾನು ಇತ್ತೀಚಿಗೆ ಓದಿದ ಅತ್ಯುತ್ತಮ ಬರಹಗಳು" ಎಂದಿದ್ದಾರೆ ಜೋಗಿ.

ಸಚ್ಚಿದಾನಂದ ಹೆಗಡೆ

16 other products in the same category:

Product added to compare.