ಕಥೆಗಾರ ಸಚ್ಚಿದಾನಂದ ಹೆಗಡೆ ಬದಲಾಗುತ್ತಿರುವ ನಮ್ಮ ಸಮಾಜ ಹಾಗೂ ವ್ಯಕ್ತಿಗಳ ಸ್ವಭಾವವನ್ನು, ತಂತ್ರಜ್ಞಾನ ಹಾಗೂ ಆರ್ಥಿಕ ಪ್ರಗತಿ ಆಗುತ್ತಾ ಹೋದಂತೆ ಮನುಷ್ಯನ ಚಿಂತನಾ ಶಕ್ತಿಯನ್ನು ನುಂಗಿ ಹಾಕುವುದನ್ನು, ಸಂಪತ್ತು ಹೆಚ್ಚಾದಂತೆ ಮನುಷ್ಯನ ಅಂತರಂಗ ವಿಕಾಸಕ್ಕೆ ಅನುವಾಗುವ ಬದಲು ಲೋಭವನ್ನು ತುಂಬಿಕೊಳ್ಳುವಂತೆ ಮಾಡುವುದನ್ನು ಈ ಕಥೆಗಳಲ್ಲಿ ಚಿತ್ರಿಸಿದ್ದಾರೆ.

ಸಚ್ಚಿದಾನಂದ ಹೆಗಡೆ

16 other products in the same category:

Product added to compare.