ಕನ್ನಡದಲ್ಲಿ ಮನೋಬೇನೆಗಳನ್ನು ಕುರಿತ ಪುಸ್ತಕಗಳು ಅತ್ಯಂತ ಕಡಿಮೆ ಇದ್ದ ಕಾಲಘಟ್ಟದಲ್ಲಿ ಬಂದ ಮಹತ್ವದ ಪುಸ್ತಕ ಡಾ.ಎಂ ಶಿವರಾಂರವರ(ರಾಶಿ) ಮನಮಂಥನ ಹಾಗೂ ಮನೋನಂದನ ಕೃತಿಗಳು ಜೊತೆಗೆ ಮನಸ್ಸಿನ ಕಾಯಿಲೆಗಳನ್ನು ಕುರಿತು ಕಥೆ,ದೃಷ್ಟಾಂತಗಳ ಮೂಲಕ ಮನಸ್ಸಿಗೆ ಮುಟ್ಟುವಂತೆ ನಿರೂಪಿಸುವ ಶೈಲಿಯ ಆದ್ಯಲೇಖಕ ಬಹುಶಃ ರಾಶಿಯವರೆ ಇಂದಿಗೂ ಪ್ರಸ್ತುತವೆನಿಸುವ, ಓದಿಸಿಕೊಂಡು ಹೋಗುವ ಸ್ವಾರಸ್ಯಪೂರ್ಣ ಶೈಲಿಗುಣದಿಂದಾಗಿ 'ಮನಮಂಥನ'  ಇಷ್ಟು ಕಾಲವಾದರು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ.

ಡಾ. ಎಂ. ಶಿವರಾಂ (ರಾಶಿ)

16 other products in the same category:

Product added to compare.