ಲೇಖಕ “ಅರುಣ್ ಕುಮಾರ್ ಶರ್ಮ-ಯೋಗ-ತಂತ್ರ ಮತ್ತು ಭೂತ-ಪ್ರೇತ ಇತ್ಯಾದಿ ಪ್ಯಾರಾ ಮನೋವೈಜ್ಞಾನಿಕ ವಿಷಯಗಳಲ್ಲಿ ಬಹುದೊಡ್ಡ ವಿದ್ವಾಂಸರೆನಿಸಿದವರು. ಇದಲ್ಲದೆ ತತ್ವಶಾಸ್ತ್ರದ ಗೂಢ ಅಂಗಗಳ ಮೇಲೆ ಗಂಭೀರವಾಗಿ ಸ್ವತಂತ್ರ ರೂಪದಲ್ಲಿ ಅನ್ವೇಷಣಾ ಕಾರ್ಯವನ್ನು ನಡೆಸಿದವರು. ಶೋಧ ಮತ್ತು ಅನ್ವೇಷಣೆಯ ಸಂದರ್ಭದಲ್ಲಿ ಲೌಕಿಕ ಮತ್ತು ಪಾರಲೌಕಿಕ ಘಟನೆಗಳು ಘಟಿಸಿರುವುದುಂಟು. ಅದೆಲ್ಲವನ್ನೂ ಅವರು ತಮ್ಮ ವಿಶಿಷ್ಟ ಕಥಾಶೈಲಿಯಲ್ಲಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ."

ಅನು: ಎಂ.ವಿ.ನಾಗರಾಜರಾವ್

16 other products in the same category:

Product added to compare.