"ಹಲವಾರು ಸೂಕ್ಷ್ಮ ವಿಷಯಗಳನ್ನ ಗಮನದಾಗಿಟ್ಟುಕೊಂಡು `ಸಾಲ'ದ ಜೋಕುಗಳನ್ನ ಸೀರಿಯಸ್ ಆಗಿ ಇಲ್ಲಿ ಪೇರಿಸಿಟ್ಟಾರ, ಡೆಫಿನೆಟ್ಟಾಗಿ ನಿಮಗ ಇವು ಮಜಾ ಕೊಡ್ತಾವ. ಓದರಿ, ಎಂಜಾಯ್ ಮಾಡ್ರಿ ಮತ್ತ ವಿಶ್ವೇಶ್ವರ ಭಟ್ಟರಿಗೆ ಬರಿ ಕೈಲೆ ಥ್ಯಾಂಕ್ಸ್ ಹೇಳಬ್ಯಾಡ್ರಿ... ಒಂದ್ನಾಕು ಜೋಕು ಸಾಲ ಕೊಟ್ಟ„ ಹೇಳ್ರಿ... ಥ್ಯಾಂಕ್ಸ್.."-ಯಶವಂತ ಸರದೇಶಪಾಂಡೆ. ವಿಶ್ವೇಶ್ವರ ಭಟ್ಟರ ನಗೆಹನಿಗಳ ಸಂಗ್ರಹ.

ವಿಶ್ವೇಶ್ವರ ಭಟ್

16 other products in the same category:

Product added to compare.