ಕಜ್ಜಾಯ ಕನ್ನಡದ ಪ್ರಸಿದ್ಧ ಕತೆಗಾರ್ತಿ ಸುನಂದಾ ಬೆಳಗಾಂವಕರರ ಸುಂದರ ಪ್ರಬಂಧಗಳ ಸಂಕಲನ. ತಾಯ್ತನದ ಅಕ್ಕರೆಯಿಂದ, ಅಂತಃಕರಣದಿಂದ  ಬರೆಯುವ ಸುನಂದಾರ ಬರಹಗಳು ಸಂಸ್ಕೃತಿಯ ಮೌಲ್ಯಗಳನ್ನು ಕಟ್ಟಿಕೊಡುವಂತಹದ್ದು. ಇವರ ಪ್ರಬಂಧಗಳನ್ನು ಕುರಿತು ಕನ್ನಡದ ಪ್ರಸಿದ್ಧ ಕವಿ           ಬಿ ಸಿ ರಾಮಚಂದ್ರಶರ್ಮರ ಕೆಲವು ಮಾತುಗಳು ಹೀಗಿವೆ;

    "ಶ್ರೀಮತಿ ಸುನಂದಾ ಅವರು ಈ ಪ್ರಬಂಧಗಳ ಮೂಲಕ ತಾವು ಕಂಡದ್ದರ ವಿಶಿಷ್ಟತೆಯನ್ನು, ಪೊರೆ ಬೆಳೆದು ಜಡ್ಡಾದ ನಮ್ಮ ಕಣ್ಣಿಗೆ ಹಿಡಿದಿದ್ದಾರೆ. ತಮಗನುಭವವಾದ ನೋವು-ನಲಿವುಗಳನ್ನು ನಮ್ಮದಾಗಿಸಿದ್ದಾರೆ. ಅವರ ಕಣ್ಣು ನೀರೊಡೆದಾಗ ನಮ್ಮ ಕಣ್ಣು ಮಂಜಾಗುವುದು ಅನಿವಾರ್ಯವೆನ್ನುವಂತೆ ಬರೆದಿದ್ದಾರೆ.ಇದೇ ತಾನೇ ಒಳ್ಳೆಯ ಸಾಹಿತ್ಯ ಮಾಡುವ ಕೆಲಸ? ಮಾಡಬೇಕಾದ ಕೆಲಸ?''

 

ಸುನಂದಾ ಬೆಳಗಾಂವಕರ

16 other products in the same category:

Product added to compare.