ಪ್ರಸಿದ್ದ ಲೇಖಕರಾದ ಸು. ರುದ್ರಮೂರ್ತಿ ಶಾಸ್ತ್ರಿ ಯವರು ಹೀಗೆ ಹೇಳಿದ್ದಾರೆ.

   ನಮ್ಮ ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ, ಇಡೀ ಭಾರತ ದೇಶದಲ್ಲಿ ಕೂಡ ಅಕ್ಕಮಹಾದೇವಿಯಂಥ ಮಹಾವಿರಾಗಿಣಿ ಇನ್ನೊಬ್ಬರಿಲ್ಲ. ಹನ್ನೆರಡನೇ ಶತಮಾನದಷ್ಟು ಹಿಂದೆಯೇ,ಒಂದು ಹೆಣ್ಣಾಗಿ, ದಿಟ್ಟ ನಿರ್ಧಾರ ತೆಗೆದುಕೊಂಡು, ಲೌಕಿಕವಾದ ಎಲ್ಲ ಭೋಗಗಳನ್ನು ತೊರೆದು,ವೈರಾಗ್ಯದ ಹಾದಿಯಲ್ಲಿ ನಡೆದು, ಉತ್ತುಂಗಕ್ಕೇರಿದ ಮಹಾವ್ಯಕ್ತಿ ಅಕ್ಕಮಹಾದೇವಿ. ಅಷ್ಟು ಮಾತ್ರವಲ್ಲದೆ ನೂರಾರು ಸುಂದರ ವಚನಗಳನ್ನು ರಚಿಸಿ, ಕನ್ನಡದ ಮೊಟ್ಟಮೊದಲ ಕವಿಯಿತ್ರಿಯೆಂಬ ಅಭಿದಾನಕ್ಕೂ ಪಾತ್ರಳಾದ ಅಕ್ಕಮಹಾದೇವಿ ನಮ್ಮ ಕನ್ನಡದ ಹೆಮ್ಮೆ. ಅಂಥ ಮಹಾ ವ್ಯಕ್ತಿಯ  ಪರಿಚಯ ಮಾಡಿಕೊಡುವ ಒಂದು ಸರಳ ಪ್ರಯತ್ನ ಇದು.

ಸು. ರುದ್ರಮೂರ್ತಿ ಶಾಸ್ತ್ರಿ

16 other products in the same category:

Product added to compare.