"ಪಿಸುಣಾರಿ ಪ್ರೇಮ ಪ್ರಸಂಗ" ಈಗಾಗಲೇ ಹಲವಾರು ಪ್ರಯೋಗಗಳನ್ನು ಕಂಡ ಯಶಸ್ವೀ ನಾಟಕ. ಅಭಿನಯಿಸಲು ಸುಲಭ ರಂಗಸಜ್ಜಿಕೆ, ಬೆಳಕು ಎಲ್ಲವೂ ಸರಳ ಸುಲಭವಾಗಿ ರಂಗಕ್ಕೆ ಒಗ್ಗಿಸಬಹುದಾದದ್ದು. ಜನರನ್ನು ಮರಳಿ ರಂಗಭೂಮಿಗೆ ಕರೆತರುವ ನಿಟ್ಟಿನಲ್ಲಿ "ಪಿಸುಣಾರಿ ಪ್ರೇಮ ಪ್ರಸಂಗ" ಒಂದು ಯಶಸ್ವೀ ಪ್ರಯೋಗವಾಗಿದೆ.

ರಾಜೇಂದ್ರ ಕಾರಂತ

16 other products in the same category:

Product added to compare.