ಅಮೇರಿಕಾದಲ್ಲಿ ನಾಟಕವಾಗಿ ಮತ್ತು ಚಲನಚಿತ್ರವಾಗಿ ಪ್ರಸಿದ್ಧವಾದ `ಫಿಡ್ಲರ್ ಆನ್ ದ ರೂಫ್' ಅನ್ನು ಆಧರಿಸಿ ರಚಿತವಾದ ಕನ್ನಡ ನಾಟಕ ಇದು. ಮೂಲಕೃತಿಯಲ್ಲಿ ಇದು ಜಾರ್ ದೊರೆಗಳ ಕಾಲದ ರಷ್ಯಾದಲ್ಲಿ, ಉಚ್ಚಾಟಿಸಲ್ಪಟ್ಟು, ಬೇರು ಬಿಳಲು ಎರಡನ್ನೂ ಕಿತ್ತುಕೊಂಡು ಗುಳೆ ಹೊರಡಬೇಕಾಗಿ ಬಂದ ಅಲ್ಪಸಂಖ್ಯಾತ ಜ್ಯೂ ಕುಟುಂಬವೊಂದರ ಕಥಾನಕ. ಪ್ರಸ್ತುತ ರೂಪಾಂತರದಲ್ಲಿ ಈ ಕಥಾನಕವು ಭಾರತದ ದೇಶ ವಿಭಜನೆಯ ಸಂದರ್ಭದಲ್ಲಿ ಕೂರಿಸಲ್ಪಟ್ಟಿದೆ. ಕನ್ನಡದ್ದೇ ನಾಟಕವೇನೋ ಎನ್ನುವಂತೆ ಕಾಯ್ಕಿಣಿಯವರು ಈ ನಾಟಕವನ್ನು ಸೊಗಸಾಗಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ.

ಜಯಂತ ಕಾಯ್ಕಿಣಿ

16 other products in the same category:

Product added to compare.