"ಈ ಪುಸ್ತಕ ಒಂದು ರೀತಿ ದಶಮುಖದ ರಾವಣನಿದ್ದಂತೆ. ಒಂದೊಂದು ಲೇಖನವೂ ಜೀವನದ ಒಂದೊಂದು ಮುಖ ಪರಿಚಯಿಸುತ್ತದೆ. ಒಂದರಲ್ಲಿ ಜೋಗಿ ವೇದಾಂತಿಯಂತೆ ವಿಜೃಂಭಿಸುತ್ತಾನೆ, ಇನ್ನೊಂದರಲ್ಲಿ ಗೆಳೆಯನ ದಿರಿಸು ಧರಿಸುತ್ತಾನೆ. ಕೆಲವೆಡೆ ಮಾರ್ಗದರ್ಶಿಯಾಗುತ್ತಾನೆ, ಇನ್ನೊಂದರಲ್ಲಿ ಒಬ್ಬ ಕಥೆಗಾರನಂತೆ ಕಾಣುತ್ತಾನೆ."-ರಂಗ ಜೋಗಿ ಶೈಲಿಯನ್ನು ಹೇಳುವ ವಿಶಿಷ್ಟ ಬರಹಗಳ ಸಂಕಲನ.

ಜೋಗಿ

16 other products in the same category:

Product added to compare.