ಜಯಂತ ಕಾಯ್ಕಿಣಿ / jayanth Kaikini
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :68
ಪುಸ್ತಕದ ಸಂಖ್ಯೆ:284
Reference: ಮಲ್ಲಿಕಾರ್ಜುನ ಹಿರೇಮಠ
ಮಲ್ಲಿಕಾರ್ಜುನ ಹಿರೇಮಠ / Mallikarjuna Heeremata
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 112
ಪುಸ್ತಕದ ಸಂಖ್ಯೆ:681
ISBN:
Your payments are 100% secure
Delivery between 2-8 days
No returns accepted, Please refer our full policy
"ಮೊಬೈಲಿನಿಂದ ಮೊಮ್ಮಕ್ಕಳವರೆಗೆ ಹಿರೇಮಠರ ಹರಟೆಗಳ ವಿಸ್ತಾರವಿದೆ. ಇವರ ಹರಟೆಗಳ ಮುಖ್ಯ ಗುಣವೆಂದರೆ ಸಾಮಾನ್ಯ ಅನುಭವಗಳಲ್ಲಿಯೂ ಅರ್ಥಪೂರ್ಣತೆ ಯನ್ನು ಕಾಣಿಸುವುದು. ಇವರ ಹರಟೆಯ ವಿನ್ಯಾಸದಲ್ಲಿ ಕಥನವಿದೆ, ಕಾವ್ಯದ ಲಯವಿದೆ, ನವಿರಾದ ಹಾಸ್ಯದ ಜೊತೆಗೆ ಹರಿತ ವಿಚಾರವೂ ಇದೆ. ತಮ್ಮ ಕವಿತೆ, ಕಥೆ, ಕಾದಂಬರಿಗಳ ಮೂಲಕ ಓದುಗರಿಗೆ ಈಗಾಗಲೇ ಪರಿಚಿತವಾಗಿರುವ ಮಲ್ಲಿಕಾರ್ಜುನ ಹಿರೇಮಠರು ಸೊಗಸಾದ ಹರಟೆಗಳನ್ನೂ ಬರೆಯಬಲ್ಲರೆಂಬುದಕ್ಕೆ ಇಲ್ಲಿನ ಬರಹಗಳು ನಿದರ್ಶನವಾಗಿವೆ.''