ಅಗ್ನಿ ಶ್ರೀಧರ್ / Agni Sridhar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:256
ಪುಸ್ತಕದ ಸಂಖ್ಯೆ:591
ISBN:
Reference: ಗೊ.ರು. ಚನ್ನಬಸಪ್ಪ
ಗೊ.ರು. ಚನ್ನಬಸಪ್ಪ / G.R. Channabasappa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:136
ಪುಸ್ತಕದ ಸಂಖ್ಯೆ:202
ISBN:
Your payments are 100% secure
Delivery between 2-8 days
No returns accepted, Please refer our full policy
"ತಜ್ಞರು ಹೆಚ್ಚಾಗಿದ್ದಾರೆ; ಸಮಸ್ಯೆಗಳೂ ಹೆಚ್ಚಾಗಿವೆ. ನಮ್ಮ ಆಸ್ತಿಗಳನ್ನು ಹಿಗ್ಗಿಸಿದ್ದೇವೆ; ಮೌಲ್ಯಗಳನ್ನು ಕುಗ್ಗಿಸಿದ್ದೇವೆ. ಮಿತಿ ಮೀರಿ ಮಾತನಾಡುತ್ತೇವೆ; ಪ್ರೀತಿಸುವುದನ್ನೇ ಮರೆತಿದ್ದೇವೆ. ಬದುಕಲು ಹೇಗೆ ಗಳಿಸಬೇಕೆಂಬುದು ನಮಗೆ ತಿಳಿದಿದೆ; ಆದರೆ ಬದುಕುವುದೇ ತಿಳಿದಿಲ್ಲ. ದೂರದ ಚಂದ್ರನಲ್ಲಿಗೆ ಹೋಗಿ ಬಂದಿದ್ದೇವೆ; ಆದರೆ ಹತ್ತಿರದವರನ್ನು ಕಾಣಲು ರಸ್ತೆ ದಾಟುವುದೂ ಕಷ್ಟವಾಗಿದೆ. ನಾವು ಕೂಡುವುದಕ್ಕಿಂತ ಹೆಚ್ಚು ಅಗಲುತ್ತೇವೆ..." - ಎನ್ನುವ ಗೊ.ರು.ಚ.ರವರ ಸೂಕ್ಷ್ಮ ಸಂವೇದನಾಶೀಲ ಚಿಂತನ ಬರಹಗಳ ಗುಚ್ಛವಿದು.