ಮಾನವೀಯ ಅಸಂಗತವನ್ನು ಗ್ರಹಿಸುವ ಜಯಂತ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಅವರು ನಗರ ಜೀವನವನ್ನು ನೋಡುವ ಬಗೆ, ಅವರ ಕಥೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ ಎಂದಿದ್ದಾರೆ ಗಿರೀಶ ಕಾರ್ನಾಡ.

ಜಯಂತ ಕಾಯ್ಕಿಣಿ

16 other products in the same category:

Product added to compare.