ಇಲ್ಲಿರುವ ಅನೇಕ ಜೋಕುಗಳನ್ನು ನೀವು ಈಗಾಗಲೇ ಓದಿರಬಹುದು, ಕೇಳಿರಬಹುದು, ಆದರೂ ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಮರ್ಥ್ಯ ಇಲ್ಲಿನ ಜೋಕುಗಳಿಗಿದೆ. ಇವು ಬರೆದದ್ದಲ್ಲ, ಸಂಗ್ರಹಿಸಿದ್ದು. "ಜಗತ್ತಿನಲ್ಲಿರುವುದು ಮೂಲತಃ ನೂರು ಜೋಕ್ಸ್ ಮಾತ್ರ. ಉಳಿದವೆಲ್ಲ ಆ ಮೂಲದಿಂದಲೇ ಕವಲೊಡೆದಿರುವವು" ಎಂದು ಜೋಕು ಸಂಶೋಧಕರೊಬ್ಬರು ತಮ್ಮ `ನಗೆಪಾಟಲಿ'ನಲ್ಲಿ ತಿಳಿಸಿದ್ದಾರೆ.

ಅಂಕಿತ

16 other products in the same category:

Product added to compare.