"ಈ ಪ್ರಬಂಧಗಳನ್ನು ಓದಿದ ಮೇಲೆ ನನಗನ್ನಿಸಿದ್ದು - ಇವು ಪ್ರಬಂಧ ಮಾತ್ರವಲ್ಲ, ನಿಜಕ್ಕೂ ಇವು ಕತೆ, ಕವಿತೆ, ವ್ಯಕ್ತಿಚಿತ್ರ, ಪ್ರಬಂಧ, ಲೇಖನ ಎಲ್ಲವೂ ಹೌದು. ಆಧುನಿಕ ಸಾಹಿತ್ಯದ ಮುಖ್ಯ ಬೆಳವಣಿಗೆಯೆಂದರೆ ಪ್ರಕಾರಗಳ ಹಂಗು ಮೀರಿದ್ದು. ದಿವಾಕರರ ಪ್ರಬಂಧಗಳನ್ನು ಓದುವಾಗ ಕೆಲವೊಮ್ಮೆ ಕವಿತೆ ಓದಿದ ಅನುಭವವಾಗುತ್ತದೆ; ಕೆಲವು ಕಡೆ ಕತೆ ಓದಿದ ಉಲ್ಲಾಸವಿರುತ್ತದೆ; ಮಗದೊಮ್ಮೆ ಪ್ರಬಂಧದ ಲಹರಿಯಿದೆ; ಇನ್ನು ಕೆಲವೊಮ್ಮೆ ಅತ್ಯುತ್ತಮ ಲೇಖನದಂತೆ ಅರಿವಿಗೆ ಹಾದಿ ಮಾಡಿಕೊಡುತ್ತದೆ. ಈ ಪ್ರಬಂಧಗಳನ್ನು ಓದುವುದು ಒಂದು ಉಲ್ಲಾಸದ ಅನುಭವ, ಅರಿವಿನ ವಿಸ್ತರಣೆ."-ನರಹಳ್ಳಿ ಬಾಲಸುಬ್ರಹ್ಮಣ್ಯ.

ಎಸ್. ದಿವಾಕರ್

16 other products in the same category:

Product added to compare.