``ಕಿರಿಯರು ಕಿಶೋರಾವಸ್ಥೆಯಿಂದ ಪ್ರಬುದ್ಧಾವಸ್ಥೆಗೆ ಬೆಳೆದು ಮಾಗುವ; ಹಿರಿಯರೆನ್ನಿಸಿಕೊಂಡವರು ಒಳಗಿನ ಅಹಂಕಾರಜನ್ಯ ಕ್ರೌರ್ಯವನ್ನು ಕಳೆದುಕೊಂಡು ಮಿದುವಾಗುವ ಪ್ರಕ್ರಿಯೆಗಳಿಗೆ ಜೀವಪ್ರೇರಣೆಯಾಗುವ ನಾಸು ಕನ್ನಡ ಸಾಹಿತ್ಯಕ್ಕೆ ಬಂದ ಹೊಚ್ಚ ಹೊಸ ಬಗೆಯ ಪಾತ್ರವಾಗಿದ್ದಾನೆ. ಅದನ್ನು ಕಲ್ಪಿಸಿದ ಶ್ರೀಮತಿ ಸುನಂದ ಬೆಳಗಾಂವಕರರ ವಿಶಿಷ್ಟ ಸೃಜನ ಪ್ರತಿಭೆ ಅಭಿನಂದನೀಯವಾಗಿದೆ''.

ಸುನಂದಾ ಬೆಳಗಾಂವಕರ

16 other products in the same category:

Product added to compare.