"ಬೆವರು ಮನುಷ್ಯ ಸಮಾಜದ ಮೂಲ; ಕತ್ತಲಿಂದ ಬೆಳಕಿಗೆ ಬೆಳಕಿನಿಂದ ಕತ್ತಲಿಗೆ ಸೇತುವೆ ಕಟ್ಟುತ್ತಾ ಬಂದ `ಬೆವರು' ನಮ್ಮ ನಡುವಿನ ಒಂದು ಚಾರಿತ್ರಿಕ ಪ್ರಕ್ರಿಯೆ. ಹಗಲಿರುಳೆನ್ನದೆ ನಿರಂತರ ಕ್ರಿಯಾಶೀಲತೆಯಲ್ಲಿ ಮಗ್ನವಾದ ಈ ಬೆವರು ಬೆಟ್ಟಗುಡ್ಡಗಳಲ್ಲಿ ಬದುಕನ್ನು ಹುಡುಕಿದೆ. ತನ್ನ ತೊಡಗುವಿಕೆಯ ಮೂಲಕ ಬುದ್ಧಿ-ಭಾವಗಳನ್ನು ಒಳಗೊಳ್ಳುತ್ತ ಸೃಜನಶೀಲ ನೆಲೆಗಳನ್ನು ನಿರ್ಮಾಣ ಮಾಡುತ್ತ ಬಂದಿದೆ. ಒಟ್ಟಾರೆ ಇದೊಂದು ಮನುಷ್ಯ ಚರಿತ್ರೆ, ಎಂದೂ ಬತ್ತದ ಅಕ್ಷಯಪಾತ್ರೆ. ಇದೇ ನನ್ನ ಭೂಮಿತತ್ವ - ಎನ್ನುವ ಬರಗೂರರ ಆಯ್ದ ವಿಚಾರ-ವಿಮರ್ಶಾ ಲೇಖನಗಳ ಸಂಕಲನ.

ಬರಗೂರು ರಾಮಚಂದ್ರಪ್ಪ

16 other products in the same category:

Product added to compare.