ಬೊಗಸೆ ತುಂಬಾ ನಕ್ಷತ್ರಗಳು / Bogase Tubaa Nakshatragalu
Reference: ವಸುಮತಿ ಉಡುಪ
ವಸುಮತಿ ಉಡುಪ ಅವರು ತಮ್ಮ "ಬೊಗಸೆ ತುಂಬಾ ನಕ್ಷತ್ರಗಳು" ಕಥಾಸಂಕಲನವನ್ನು ಕುರಿತು ಹೀಗೆ ಹೇಳಿದ್ದಾರೆ
"ಬೊಗಸೆ ತುಂಬಾ ನಕ್ಷತ್ರಗಳು' ವೈವಿಧ್ಯಮಯ ಕತೆಗಳ ಗುಚ್ಛ ಈ ಸಂಕಲನದಲ್ಲಿ ಮನುಷ್ಯಸ್ವಭಾವಾದ ವಿವಿಧ ಮಗ್ಗುಲುಗಳನ್ನು ಅನಾವರಣಗೊಳಿಸುವ ಕತೆಗಳಿರುವಂತೆ ಅತೀಂದ್ರಿಯಶಕ್ತಿಯ ಕತೆಗಳಿವೆ. ಇಡೀ ಜಗತ್ತನ್ನು ತಲ್ಲಣಗೊಳಿಸಿ, ಸಾವಿನ ಮಹಾಪೂರ ಹರಸಿ ಮಾನವಮಾತ್ರರ ಇತಿಮಿತಿಗಳನ್ನು ತೋರಿಸಿಕೊಟ್ಟ ಕೊರೋನಾದ ಪ್ರಭಾವ ಎಲ್ಲ ಲೇಖಕರಂತೆ ನನ್ನನ್ನೂ ಪ್ರಭಾವಿಸಿದ್ದರ ಪರಿಣಾಮವಾಗಿ ಬರೆಸಿಕೊಂಡ ಕತೆಗಳಿವೆ. ಲಾಕ್ ಡೌನ್ ಆರಂಭಿಕ ಹಂತದ ದಿಗ್ಭ್ರಮೆಯಲ್ಲಿ, ವ್ಯಾಕ್ಸಿನೇಷನ್ ಇನ್ನೂ ಬಂದಿರದ ಕಾಲದಲ್ಲಿ, ಕಂಡ, ಕೇಳಿದ ಅನುಭವಗಳಿಗೆ ಕಥಾರೂಪ ನೀಡುವ ಪ್ರಯತ್ನ ಮಾಡಿದ್ದೇನೆ.
ವಸುಮತಿ ಉಡುಪ / Vasumathi Udapa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :152
ISBN :978-81-953157-9-6
ಪುಸ್ತಕದ ಸಂಖ್ಯೆ : 819
16 other products in the same category:
Availability: 597 In Stock
ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 88
ಪುಸ್ತಕದ ಸಂಖ್ಯೆ: 981
ISBN:978-93-48262-37-0
Availability: 199 In Stock
ಡಾ. ವ್ಯಾಸರಾವ್ ನಿಂಜೂರ್ / D. Vyasarav Ninjur
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :304
ಪುಸ್ತಕದ ಸಂಖ್ಯೆ: 720
ISBN : 978-93-87192-15-7
Availability: 198 In Stock
ಎನ್.ಸಿ. ಮಹೇಶ್ / N.C Mahesh
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:104
ISBN :978-93-92230-72-1
ಪುಸ್ತಕದ ಸಂಖ್ಯೆ: 886
Availability: 198 In Stock
ಎಸ್. ದಿವಾಕರ್ / S.Divakar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 152
ಪುಸ್ತಕದ ಸಂಖ್ಯೆ:634
ISBN:
Availability: 96 In Stock
ಪ್ರತಿಭಾ ನಂದಕುಮಾರ್ / Prathibha Nandakumar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಸ್ತಕದ ಸಂಖ್ಯೆ :464
ISBN :
ಪುಟಗಳು : 88
Availability: 200 In Stock
ಬರಗೂರು ರಾಮಚಂದ್ರಪ್ಪ / Baraguru Ramachandrappa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 312
ಪುಸ್ತಕದ ಸಂಖ್ಯೆ:708
ISBN:978-93-87192-03-4
Availability: 195 In Stock
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ / N.S.Lakshminarayanabhatta
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:120
ಪುಸ್ತಕದ ಸಂಖ್ಯೆ:773
ISBN:978-93-87192-70-6
Availability: 196 In Stock
ಸಿರಿ ಹುಲಿಕಲ್ / Siri Hulikal
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :112
ಪುಸ್ತಕದ ಸಂಖ್ಯೆ : 379
ISBN :
Availability: 197 In Stock
ಮೂಲ: ಎಂ. ಟಿ. ವಾಸುದೇವನಾಯರ್. / M.T Vasudevanayar
ಅನು. ಕೆ.ಕೆ. ಗಂಗಾಧರ್
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 200
ಪುಸ್ತಕದ ಸಂಖ್ಯೆ:535
ISBN:
Availability: 194 In Stock
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 72
ಪುಸ್ತಕದ ಸಂಖ್ಯೆ:840
ISBN:978-93-92230-25-7
Availability: 198 In Stock
ಡಾ. ವ್ಯಾಸರಾವ್ ನಿಂಜೂರ್ / D. Vyasarav Ninjur
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :216
ಪುಸ್ತಕದ ಸಂಖ್ಯೆ:846
ISBN : 978-93-92230-22-6
Availability: 199 In Stock
ಅಗ್ನಿ ಶ್ರೀಧರ್ / Agni Shridhar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 312
ಪುಸ್ತಕದ ಸಂಖ್ಯೆ:491
ISBN:
Availability: 492 In Stock
ಡಾ| ಸಂಧ್ಯಾ ಎಸ್.ಪೈ / Dr.Sandhya S. Pai
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 152
ಪುಸ್ತಕದ ಸಂಖ್ಯೆ:921
ISBN:978-93-972246-3-8
Availability: 197 In Stock
ಸತ್ಯಕಾಮ / Sathyakama
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 120
ISBN :
ಪುಸ್ತಕದ ಸಂಖ್ಯೆ : 539
Availability: 200 In Stock
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 112
ಪುಸ್ತಕದ ಸಂಖ್ಯೆ:606
Availability: 192 In Stock
ಸಂ:ಬೇಲೂರು ರಾಮಮೂರ್ತಿ / Beluru Ramamurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 176
ಪುಸ್ತಕದ ಸಂಖ್ಯೆ:239
ISBN:
Product added to compare.