ಈ ಹನಿಗವನದಿಂದ ಆರಂಭವಾಗುವ `ಹನಿಮೋಹಿನಿ' ಸಂಕಲನದ ಒಂದೊಂದು ಹನಿಯೂ ಸಣ್ಣ ಸಪ್ಪಳದೊಂದಿಗೆ ಆಹ್ಲಾದವನ್ನು, ಆಘಾತವನ್ನು, ಕಚಗುಳಿಯನ್ನು, ನಗುವನ್ನು, ನೋವನ್ನು, ಬೆರಗನ್ನು ಒಟ್ಟೊಟ್ಟಿಗೆ ಕೊಡುವ ಕಿರುಮಿಂಚಿನಂತೆ ಭಾಸವಾಗುತ್ತದೆ, ``ಕನ್ನಡ ಹನಿಗವನಗಳ ಪರಂಪರೆಯಲ್ಲಿ ಡುಂಡಿರಾಜರದ್ದು, ಔಟಾಗದ ಆಟದ ಅದ್ಭುತ ದಾಖಲೆ.-ಡಾ| ಬಿ.ವಿ. ವಿವೇಕ ರೈ''.

ಎಚ್. ಡುಂಡಿರಾಜ್

16 other products in the same category:

Product added to compare.