ಮೂಲ:ವಿಲಿಯಂ ಷೇಕ್ಸ್ ಪಿಯರ್
ಅನು:ಜಿ.ಎನ್.ರಂಗನಾಥರಾವ್ / Ranganathrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 232
ಪುಸ್ತಕದ ಸಂಖ್ಯೆ:115
ISBN:81-87321-95-4
Reference: ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ / Baraguru Ramachandrappa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 312
ಪುಸ್ತಕದ ಸಂಖ್ಯೆ:708
ISBN:978-93-87192-03-4
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
`ಬೆವರು ಬರೆದ ಬರಹ' - ವಿವಿಧ ಸಂದರ್ಭಗಳಲ್ಲಿ ನಾನು ಬರೆದ ಸಾಮಾಜಿಕ ವಿಶ್ಲೇಷಣೆಯ ಲೇಖನಗಳನ್ನೊಳಗೊಂಡ ಸಂಕಲನ. `ಸಾಮಾಜಿಕ' ಎಂಬ ಪರಿಕಲ್ಪನೆಯಲ್ಲಿ ಆರ್ಥಿಕ - ರಾಜಕೀಯ ಅಂಶಗಳೂ ಅಂತರ್ಗತವಾಗಿವೆಯೆಂದು ನಾನು ಭಾವಿಸಿದ್ದೇನೆ. ಹೀಗಾಗಿ ಈ ಕೃತಿಯ ಲೇಖನಗಳಲ್ಲಿ ಅಪ್ಪಟ ಸಾಮಾಜಿಕ ಸಂಗತಿಗಳ ಜೊತೆಗೆ ಅಂತರ್ ಸಂಬಂಧಿಯಾದ ಆರ್ಥಿಕ - ರಾಜಕೀಯ ವಿಚಾರಗಳೂ ವಿಶ್ಲೇಷಣೆಗೆ ಒಡ್ಡಿಕೊಂಡಿವೆ - ಎನ್ನುವ ಬರಗೂರರ ಚಿಂತನ ಬರಹಗಳ ಸಂಗ್ರಹವಿದು.