"ದಾದಾಗಿರಿಯ ದಿನಗಳು"ಅಲ್ಲಾವುದ್ದೀನನ ಅದ್ಭುತ ದೀಪದ ಮಾಯಜಾಲವನ್ನೇ ಕಣ್ಣೆದುರು ತೆರೆದು ತೋರಿಸುತ್ತದೆ; ಆದರೆ ಅವೆಲ್ಲವೂ ನಿಜ ಸಂಗತಿಗಳು, ಘಟಿಸಿದ ವಾಸ್ತವಗಳು. "ಭೂಗತ ಲೋಕದ ನಿಗೂಢತೆಯನ್ನು ಅನಾವರಣಗೊಳಿಸಬೇಕು" ಅನ್ನುವ ಶ್ರೀಧರ್ ನಿಜವಾಗಿಯೂ ಅದರಲ್ಲಿ ಯಶಸ್ವಿಯಾಗಿದ್ದಾರೆ. ಬದುಕನ್ನು ಅವರು ಎದುರಿಸುವ ರೀತಿ, ಅದನ್ನು ಬರಹಕ್ಕೊಳಪಡಿಸುವ ಛಾತಿ, ನಂತರ ಅದನ್ನು ಜನರು ಸ್ವೀಕರಿಸುವ ಅಥವಾ ತಿರಸ್ಕರಿಸುವ ಬಗ್ಗೆ ಇರುವ ಅವರ ಅನಾಸಕ್ತಿಗಳ ಮುಂದೆ ಯಾವ ಕಾದಂಬರಿಯೂ ಸಪ್ಪೆ."-ಪ್ರತಿಭಾ ನಂದಕುಮಾರ್ ದಾದಾಗಿರಿಯ ದಿನಗಳು ಭಾಗ-2 1986 ರಿಂದ 1991ರ ವರೆಗಿನ ಅವರ ಅನುಭವದ ಭೂಗತ ಲೋಕದ ಚಿತ್ರಣ.

ಅಗ್ನಿ ಶ್ರೀಧರ್

16 other products in the same category:

Product added to compare.