ಡಾ. ಸಿದ್ಧಲಿಂಗಯ್ಯ / D.siddhalingayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 56
ಪುಸ್ತಕದ ಸಂಖ್ಯೆ:604
Reference: ಅನು. ಕೆ.ಕೆ. ಗಂಗಾಧರ್
ಮೂಲ: ಎಂ. ಟಿ. ವಾಸುದೇವನಾಯರ್. / M.T Vasudevanayar
ಅನು. ಕೆ.ಕೆ. ಗಂಗಾಧರ್
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 200
ಪುಸ್ತಕದ ಸಂಖ್ಯೆ:535
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂನ ಜನಪ್ರಿಯ ಲೇಖಕ ಶ್ರೀ ಎಂ. ಟಿ ವಾಸುದೇವನ್ ನಾಯರ್ ರವರು. ಎರಡು ನೀಳ್ಗತೆಗಳೂ ಸೇರಿ ಎಂಟು ಕತೆಗಳು ಈ ಸಂಕಲನದಲ್ಲಿವೆ. ಮನೆಯ ಮಂಡಲದಿಂದ ಹಿಡಿದು ಭೂಮಂಡಲವನ್ನು ವ್ಯಾಪಿಸುವ ವಸ್ತು ವಿಸ್ತಾರವನ್ನು ಅವರ ಕಥೆ ಕಾದಂಬರಿಗಳು ಒಳಗೊಂಡಿವೆ. ಮಲೆಯಾಳಂ ಸಾಹಿತ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಗೌರವ ತಂದುಕೊಟ್ಟ ಲೇಖಕರಿವರು. ಇವರ ಅನೇಕ ಕತೆ ಕಾದಂಬರಿಗಳು ಭಾರತೀಯ ಹಾಗೂ ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.
ಕೆ. ಕೆ ಗಂಗಾಧರ್ ರವರು ಈ ಕತೆಗಳನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.