ಡಾ. ಸಿದ್ಧಲಿಂಗಯ್ಯ / D.Siddhalingayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 128
ಪುಸ್ತಕದ ಸಂಖ್ಯೆ:688
Reference: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ / N.S.Lakshminarayanabhatta
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:120
ಪುಸ್ತಕದ ಸಂಖ್ಯೆ:773
ISBN:978-93-87192-70-6
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ರಮಣ ಮಹರ್ಷಿ ದಕ್ಷಿಣ ಭಾರತದ ಅರುಣಾಚಲದಲ್ಲಿ ಪ್ರಕಟವಾದ ಆಧ್ಯಾತ್ಮಿಕ ಜ್ಯೋತಿ. ರಮಣರನ್ನು ಕುರಿತು ವಿಸ್ತಾರವಾಗಿ ಕನ್ನಡದಲ್ಲಿ ಬರೆದಂತಹ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಈ ಕಿರು ಹೊತ್ತಿಗೆಯಲ್ಲಿ ರಮಣರ ಸಾರವತ್ತಾದ ಚಿಂತನೆಯನ್ನು ಸಂಗ್ರಹಿಸಿಕೊಟ್ಟಿದ್ದಾರೆ. ರಮಣರೊಂದಿಗೆ ಅವರ ಭಕ್ತರು ನಡೆಸಿದ ಮಾತುಕತೆ, ರಮಣರು ನೀಡಿರುವ ಬೋಧನೆಗಳು, ರಮಣರ ಪದ್ಯರೂಪದ ಕೃತಿಗಳ ಅನುವಾದ ಈ ಕಿರು ಹೊತ್ತಿಗೆಯಲ್ಲಿದೆ.