"ನನ್ನ ಜೀವನದಲ್ಲಿ ಕೌಟುಂಬಿಕ ಮಧುರ ಭಾವನೆಗಳ ಮೇಲೆ ರಾಜಕೀಯವು ನಡೆಸಿದ ದುರಾಕ್ರಮಣದ ಪರಿಣಾಮವಾಗಿಯೇ ಅವರು ಪ್ರಾಣ ನೀಗಿದರು! ಇದಕ್ಕಾಗಿ ನನ್ನ ಪೂರ್ಣಾಹುತಿ ಅಗತ್ಯವಿತ್ತು" - ಹೀಗೆನ್ನುವುದು ರಾಜಬಲಿಯ ರಾಮನ ಪಾತ್ರ. ರಾಮಾಯಣದ ಪ್ರಮುಖ ಪಾತ್ರಧಾರಿಗಳ ಅಂತರಂಗದ ಮಂಥನವನ್ನು ಹೃದಯಂಗಮವಾಗಿ ಚಿತ್ರಿಸುವ ರಾಜಬಲಿ ಸೀತಾ ಕೇಂದ್ರಿತವಾದ ಕಥಾನಕ.

ಸತ್ಯಕಾಮ

16 other products in the same category:

Product added to compare.