"ಶ್ರೀ ವ್ಯಾಸರಾವ್ ಅವರಿಗೆ ಭಾಷೆಯ ಹದ, ಸೂಕ್ಷ್ಮ ನಿರೀಕ್ಷಣಾ ಸಾಮರ್ಥ್ಯ, ವಿನೋದದ ದೃಷ್ಟಿಯಿಂದಲೇ ಜೀವನದ ಓರೆ ಕೋರೆಗಳನ್ನು ಗ್ರಹಿಸುವ ಶಕ್ತಿ ಸಿದ್ಧಿಸಿವೆ ಎಂದೇ `ಶ್ರೀ ಚಾಮುಂಡೇಶ್ವರಿ ಭವನ', ಕನ್ನಡಿಗರನ್ನು ಸೆಳೆಯಬಹುದಾದ ಕಾದಂಬರಿಯೆನಿಸುತ್ತದೆ'' ಎಂದಿದ್ದಾರೆ ವ್ಯಾಸರಾಯ ಬಲ್ಲಾಳರು.

ಡಾ. ವ್ಯಾಸರಾವ್ ನಿಂಜೂರ್

16 other products in the same category:

Product added to compare.