ಸತೀಶ್ ಚಪ್ಪರಿಕೆ / Sathish Chapparike
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಡಾ. ವ್ಯಾಸರಾವ್ ನಿಂಜೂರ್
ಡಾ. ವ್ಯಾಸರಾವ್ ನಿಂಜೂರ್ / D. Vyasarav Ninjur
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :216
ಪುಸ್ತಕದ ಸಂಖ್ಯೆ:846
ISBN : 978-93-92230-22-6
Your payments are 100% secure
Delivery between 2-8 days
No returns accepted, Please refer our full policy
"ಆತ್ಮಕಥೆಯಲ್ಲಿ ತನ್ನನ್ನು ಲೇಖಕ ವೈಭವೀಕರಿಸುವುದು,ತನಗಿಷ್ಟವಾಗದವರ ಕುರಿತು ಅಸಡ್ಡೆ ತೋರಿಸುವುದು ಅಥವಾ ಆರೋಪ ಹೊರಿಸುವುದು ಇಂಥಹುದು ಆಗಾಗ ಕಂಡು ಬರುವುದು ಸಾಮಾನ್ಯ ಇಂತಹ ತಪ್ಪುಗಳನ್ನು ನಾನು ಮಾಡಿಲ್ಲ ಎಂದು ನಂಬಿದ್ದೇನೆ.ಸ್ವಲ್ಪ ತಮಾಷೆಯ ಮಾತುಗಳನ್ನು ಸೇರಿಸಿರಬಹುದು ಅಷ್ಟೇ.ಬರಹ ವಸ್ತುನಿಷ್ಠವಾಗಿರುವಂತೆ ಪ್ರಯತ್ನ ಪಟ್ಟಿದ್ದೇನೆ".
ವ್ಯಾಸರಾವ್ ನಿಂಜೂರ್ (ಒಳಪುಟಗಳಿಂದ)