"ನನಗೆ ಗೊತ್ತಿರುವಂತೆ ಕನ್ನಡದ ಯಾವ ಬರಹಗಾರರಿಗೂ ದಿವಾಕರರಿಗೂ ಇರುವ ಈ ಸಾಹಿತ್ಯ ಪರಂಪರೆಗಳ ಆತ್ಮೀಯವಾದ ಪರಿಚಯವಿಲ್ಲ. ಈ ಸಂಕಲನದ ಪದ್ಯಗಳ ಹಿಂದೆ ದುಡಿಯುತ್ತಿರುವುದು ಆಧುನಿಕ ಕಾಲದ ಅಪಸವ್ಯಗಳನ್ನು ಯಾವ ಭ್ರಮೆಗಳೂ ಇಲ್ಲದೆ ಎದುರಿಸಿ. ಭಾಷೆಯ ಶುಚಿತ್ವ,ಕಾವ್ಯದ ಸಹಜತೆಗಳ ಮೂಲಕವೇ ಮನುಷ್ಯನ ಅಸಹಜ ಸ್ಥಿತಿಗಳನ್ನು ಶೋಧಿಸುವ ಮಾನವಪರ ಪ್ರಜ್ಞೆಯಾಗಿದೆ. ಕವಿಯ ಈ ಪ್ರಜ್ಞೆಗೆ ನಾನು ಕೃತಜ್ಞನಾಗಿದ್ದೇನೆ."-ಎಂದು ಹೇಳಿದ್ದಾರೆ ಪ್ರಸಿದ್ದ ವಿಮರ್ಶಕರಾದ ರಾಜೇಂದ್ರ ಚೆನ್ನಿ ಯವರು. ಇದು ದಿವಾಕರ್ ರವರ ಎರಡನೇ ಕವನ ಸಂಕಲನ.

ಎಸ್. ದಿವಾಕರ್

16 other products in the same category:

Product added to compare.