ಗಿರಿ / Giri
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 96
ಪುಸ್ತಕದ ಸಂಖ್ಯೆ:332
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
`ಮಹಾಮಾಯಿ'ಯಲ್ಲಿ ಕಂಬಾರರು ನಾಟಕ, ನಿರೂಪಣೆ, ಕಾವ್ಯ - ಹೀಗೆ ಮೂರು ಮಾದರಿಗಳನ್ನು ಏಕತ್ರಗೊಳಿಸಿದ್ದಾರೆ. ಈ ನಾಟಕ ಕಂಬಾರರ ಅತ್ಯಂತ ಯಶಸ್ವೀ ಕೃತಿಗಳ ಸಾಲಿಗೆ ಸೇರುತ್ತದೆ. ಪಾಶ್ಚಾತ್ಯ ಮಾದರಿಗಳನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟು ದೇಶೀಯ ಮಿಥ್ ಹಾಗೂ ಸಂಕೇತಗಳನ್ನು ಬಳಸಿಕೊಳ್ಳುವ ಮೂಲಕ ಈ ನಾಟಕ ಹೊಸ ದಾರಿ ತೆರೆದಿದೆ. ಆಫ್ರಿಕನ್ ಸಂದರ್ಭದಲ್ಲಿ ವೋಲೆ ಸೋಯಿಂಕಾನ ಸಾಧನೆಯಿದ್ದಂತೆ ಕನ್ನಡದಲ್ಲಿ ಕಂಬಾರರ ಸಾಧನೆಯಿದೆ.''-ಜಿ.ಎಸ್. ಆಮೂರ.