"ರಾಜು ಹೆಗಡೆ ನನಗೆ ಮುಖ್ಯ ಎನಿಸುವುದು ಇಂಥ ಕಾರಣಗಳಿಗೆ. ಅವರು ನಮಗೆ ನಾವು ಕಾಣದೇ ಇರುವ ಉತ್ತರ ಕನ್ನಡವನ್ನು ಕಾಣಿಸಿದರು. ಅಲ್ಲಿಯ ಮನುಷ್ಯರ ಸಾಮಾನ್ಯತನವನ್ನು ಭಾರವಿಲ್ಲದ ಸಹಜತೆಯಲ್ಲಿ ಅಕ್ಷರಕ್ಕೆ ಒಗ್ಗಿಸಿದರು. ನೆಲದಿಂದ ಎತ್ತರದಲ್ಲಿ ಹಾರುತ್ತಿದ್ದ ಅದರ ಕಥಾಜಗತ್ತನ್ನು ನೆಲಮಟ್ಟದಲ್ಲಿರಿಸಿ ಹೆಚ್ಚು ಆಪ್ತಗೊಳಿಸಿದವರು".-ನರೇಂದ್ರ ಪೈ.

ರಾಜು ಹೆಗಡೆ

16 other products in the same category:

Product added to compare.