ಜೋಗಿ / Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 116
ಪುಸ್ತಕದ ಸಂಖ್ಯೆ : 385
Reference: ಎಂ.ಎಸ್. ನರಸಿಂಹಮೂರ್ತಿ
ಎಂ.ಎಸ್. ನರಸಿಂಹಮೂರ್ತಿ / M.S. Narasimha Murthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :280
ISBN :
ಪುಸ್ತಕದ ಸಂಖ್ಯೆ : 691
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಹಾಸ್ಯ ಬರಹಗಾರರಾಗಿ ಪ್ರಸಿದ್ಧರಾದ ಎಂ.ಎಸ್. ನರಸಿಂಹಮೂರ್ತಿ ಅವರ ವಿಶಿಷ್ಟ ಕಾದಂಬರಿ ಇದು. ಹಾಸ್ಯಪ್ರಿಯರಾದ ಕಾದಂಬರಿಕಾರರು ವಿಚಾರಶೀಲರೂ ಆಗಿರುವುದರಿಂದ ಈ ಕತೆಗೆ ಒಂದು ಹೊಸ ತಿರುವು ಸಿಕ್ಕಿದೆ. ಹಾಸ್ಯಮಯವಾದ ಸಂಭಾಷಣೆಗಳಿಂದ ತುಂಬಿ ಆಳದಲ್ಲಿ ಗ್ರಾಮೀಣ ಭಾರತೀಯ ಚಿಂತನ ಇದರ ಒಡಲಲ್ಲಿದೆ. ಗ್ರಾಮೀಣ ಸಾಂಸ್ಕೃತಿಕ ಸಂಪತ್ತನ್ನು ಮೊಗೆಯುವ ಸ್ವಭಾವ ಹೊಂದಿರುವ ಈ ಕಾದಂಬರಿ ನಗು ನಗುತ್ತಲೇ ಒಂದು ಆದರ್ಶ ಜಗತ್ತಿಗೆ ಓದುಗರನ್ನು ಕೊಂಡೊಯ್ಯುವ ವಿಶೇಷ ಪ್ರಯತ್ನವನ್ನು ಮಾಡುತ್ತದೆ.