ದೇವತೆಗಳಲ್ಲಿ ಎಲ್ಲರಿಗೂ ಮೊದಲು ಗಣರಾಜ. ಹಾಗೆಯೇ ಹನಿಗವಿತೆಗಳಲ್ಲಿ ಎಲ್ಲರಿಗೂ ಮೊದಲು ಡುಂಡಿರಾಜ. ಈವರೆಗೆ ಹನಿಗವಿತೆಗಳನ್ನು ರಚಿಸುವುದರಲ್ಲಿ ಅವರನ್ನು ಮೀರಿಸಿದವರೇ ಇಲ್ಲ. ಈ ಸಂಕಲನದ ಎಲ್ಲ ರಚನೆಗಳೂ, ಅದರಲ್ಲೂ ವಿನೋದಗೀತೆ, ಅಣಕುವಾಡುಗಳು ತಿರುತಿರುಗಿ ಓದಬೇಕು ಎನಿಸುವಷ್ಟು ಆಪ್ಯಾಯಮಾನವಾಗಿವೆ. -ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಎಚ್. ಡುಂಡಿರಾಜ್

16 other products in the same category:

Product added to compare.