"ಮುಗಿಲ ಮಾತು" ಬನ್ನಂಜೆಯವರ ಐದು ಆಕಾಶವಾಣಿ ನಾಟಕಗಳ ಸಂಕಲನ. "ಜಡೆ ಹೆಣೆದಳು ಪಾಂಚಾಲಿ" ಭಟ್ಟನಾರಾಯಣನ ಸಂಸ್ಕೃತ ನಾಟಕ "ವೇಣಿ ಸಂಹಾರ"ದ ಸಂಕ್ಷಿಪ್ತ ಕನ್ನಡ ರೂಪ. "ನಡುವಿನವನ ಬಿಡುಗಡೆ" ಭಾಸ ಕವಿಯ ಸಂಸ್ಕೃತ ರೂಪಕ ಮಧ್ಯಮ ವ್ಯಾಯೋಗದ ಕನ್ನಡ ರೂಪಾಂತರ. "ಅಗ್ನಿ ಮಿತ್ರನಿಗೆ ಒಲಿದ ಮಾಲವಿಕೆ" ಕಾಳಿದಾಸನ ಸಂಸ್ಕೃತ ನಾಟಕ "ಮಾಲವಿಕಾಜ್ಞಿಮಿತ್ರ"ದ ಸಂಗ್ರಹ ರೂಪ. "ಕಾಳಿದಾಸನ ಆತ್ಮಕಥೆ" ಒಂದು ಕಾಲ್ಪನಿಕ ರೂಪಕ. "ಆನಂದ ತೀರ್ಥ" ಆಚಾರ್ಯ ಮಧ್ವರ ಜೀವನವನ್ನು ಕುರಿತು ಆಕಾಶವಾಣಿಗೆ ಬರೆದ ಒಂದು ರೂಪಕ.

ಬನ್ನಂಜೆ ಗೋವಿಂದಾಚಾರ್ಯ

16 other products in the same category:

Product added to compare.