ವೈಎನ್ಕೆ ಕನ್ನಡದ ವಿಶಿಷ್ಟ ಲೇಖಕ. ಅವರು ಸೃಷ್ಟಿಸಿದ ಪಾತ್ರವಾದ "ಘಾ" ಈ ನಾಟಕದ ಮುಖ್ಯ ಪಾತ್ರಧಾರಿ. ಆತನ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಈ ನಾಟಕ ಬೆಳೆಯುತ್ತಾ ಹೋಗುತ್ತದೆ. ಜೊತೆಗೆ ವೈಎನ್ಕೆ ಅವರ ಪದ್ಯಗಳ ಸಾಲುಗಳನ್ನು ಇಲ್ಲಿ ಅಳವಡಿಸಿಕೊಂಡಿರುವ ಜೋಗಿಯವರು ಕನ್ನಡಕ್ಕೆ ವಿಶಿಷ್ಟವಾದ ನಾಟಕವೊಂದನ್ನು ಕೊಟ್ಟಿದ್ದಾರೆ.

ಜೋಗಿ

16 other products in the same category:

Product added to compare.