"ತಮ್ಮ ಶೋಧವನ್ನು ತಮಗೆ ಸಾಧ್ಯವಾದ ತೀವ್ರತೆ ತನ್ಮಯತೆಗಳಲ್ಲಿ ಮುಂದುವರಿಸಿ ಕೊಂಡು ಬರುತ್ತಿರುವುದರಿಂದಲೇ ಜಯಶ್ರೀ ಅವರಿಗೆ ತಮ್ಮ ಸೃಜನಶೀಲತೆಯನ್ನು ಜತನದಿಂದ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಕೇವಲ ಸಾಂಪ್ರದಾಯಿಕವಾಗಿ ಕಥೆ ಹೇಳುವ ಸುಲಭ ಮಾರ್ಗವನ್ನು ಕೈಬಿಟ್ಟು ಜಯಶ್ರೀ ಪ್ರಯೋಗಶೀಲರಾಗಿ ಉಳಿದಿರುವುದನ್ನು ಈ ಕಥೆಗಳು ಸಾಬೀತುಪಡಿಸುತ್ತವೆ".

ಜಯಶ್ರೀ ಕಾಸರವಳ್ಳಿ

16 other products in the same category:

Product added to compare.