ನಾನು ಭೇಟಿ ಮಾಡಿದ ಜನ, ನೋಡಿದ ಘಟನೆಗಳು, ನನಗೆ ಸಹಾಯ ಮಾಡಿದವರು, ನನ್ನನ್ನು ಪ್ರೀತಿಯಿಂದ ಕಂಡವರು ಇಲ್ಲಿ ಅಕ್ಷರರೂಪ ಪಡೆದಿದ್ದಾರೆ. ನನ್ನ ಬದುಕು ಕೃತಜ್ಞತೆಯ ಸಮುದ್ರವೆಂದರೂ ಸಾಲದು. ಹಲವರ ಒತ್ತಾಸೆ ಕರುಣೆ, ಮಾನವೀಯತೆಯಿಂದ ನಾನು ನಾಲ್ಕು ಜನರ ಕಣ್ಣಿಗೆ ಬಿದ್ದೆ. ನನ್ನನ್ನು ಬೆಳೆಸಿದವರು, ನನಗೆ ಮಾರ್ಗದರ್ಶನ ಮಾಡಿದವರು ನನ್ನ ಮನಸ್ಸಿನಿಂದ ಎಂದೂ ಮಾಸಿ ಹೋಗಲಾರರು" - ಎನ್ನುವ ಸಿದ್ಧಲಿಂಗಯ್ಯನವರ ಆತ್ಮಕಥನದ ಮೂರನೇ ಭಾಗವಿದು.

ಡಾ. ಸಿದ್ಧಲಿಂಗಯ್ಯ

16 other products in the same category:

Product added to compare.